Saarathi Vachana

Open in Saarathi Get the app

ಮಹಾವಿಕಾರ ರಣಮಯವಾದಲ್ಲಿ ಹರಿವ ಶೋಣಿತದಲ್ಲಿ ಒಂದು ನೊಣ ಹುಟ್ಟಿತ್ತು. ಕಾಲೊಂದು, ಅಂಗ ಮೂರು, ಹಾರುವ ರಟ್ಟೆ ಒಂದೆ. ಅದರ ನಾಲಗೆಯಲ್ಲಿ ನಾರಾಯಣ ಹುಟ್ಟಿ, ನೊಣ ಸತ್ತಿತ್ತು.

Arivina Maritamdè

Open in Saarathi Get the app

Get the app