ಅಂಕುರ ಪಲ್ಲವ

Open in Saarathi Get the app

ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದುದೊ, ಬೀಜ ಮೊಳೆದೋರದಂದು? ನಾಭಿಗಳೆಯದ ಪಶುವಿನ ಅಮೃತವೆಲ್ಲಿದ್ದುದೊ, ವೃಷಭ ಮುಟ್ಟದಂದು?

Sakalesha Madarasa

Open in Saarathi Get the app

Get the app