Saarathi Vachana
ಶಿವಶಿವಾ ಮಹಾಪ್ರಸಾದದ ಮಹಿಮೆಯನೇನೆಂಬೆನಯ್ಯ? ಕಿನ್ನರ ಕಿಂಪುರುಷರಿಗಗಣಿತವಾಗಿರ್ಪುದು ನೋಡಾ! ಹರಿಸುರಬ್ರಹ್ಮಾದಿಗಳಿಗೆ ಅಗೋಚರವಾಗಿರ್ಪುದು ನೋಡಾ! ಸಿದ್ದಸಾಧಕರಿಗೆ ಅಸಾಧ್ಯವಾಗಿರ್ಪುದು ನೋಡಾ!
Shanmukhasvami