Saarathi Vachana Open in Saarathi Get the app ಮೂಲಾಧಾರದ ಮಂಟಪದ ಮನೆಯಮೇಲೆ ಲೀಲಾವಿಚಾರಮೂರ್ತಿಯ ಅನುವ ಕಂಡೆನು. ಆ ಅನುವನರಿದು ಮುಖರಸವನರಿದು ನಾನು ಬದುಕಿದೆನಯ್ಯ ಸಂಗಯ್ಯ. Nilamma Open in Saarathi Get the app