ಎನ್ನ ಮನವ Open in Saarathi Get the app ಎನ್ನ ಮನವ ಮಾರುಗೊಂಡನವ್ವಾ, ಎನ್ನ ತನುವ ಸೂರೆಗೊಂಡನವ್ವಾ, ಎನ್ನ ಸುಖವನೊಪ್ಪುಗೊಂಡನವ್ವಾ, ಎನ್ನ ಇರವನಿಂಬುಗೊಂಡನವ್ವಾ. Akkamahadevi Open in Saarathi Get the app