ಮನಕ್ಕೆ ಮನ

Open in Saarathi Get the app

ಮನಕ್ಕೆ ಮನ ಒಂದಾಗಿ, ಭಾವಕ್ಕೆ ಭಾವ ಒಂದಾಗಿ, ನಚ್ಚಿ ಮಚ್ಚಿದ ಶರಣರ ದರುಶನವಾದ ಬಳಿಕ, ಎತ್ತಲೆಂದರಿಯೆನಯ್ಯಾ ಲೌಕಿಕವ. ಬಸವಪ್ರಿಯ ಕೂಡಲಚೆನ್ನಸಂಗಾ,

Samgameshvarada Appanna

Open in Saarathi Get the app

Get the app