Saarathi Vachana

Open in Saarathi Get the app

ಅರ್ಥದ ಭಕ್ತಿ ಉತ್ತರಿಸಿ ಹೋಯಿತ್ತು, ಅರಸು ಭಕ್ತಿ `ನಿಲ್ಲು, ಮಾಣು' ಎಂದಲ್ಲಿ ಹೋಯಿತ್ತು, ಆಚರಣೆಯ ಭಕ್ತಿ ಅಡಗಿ ಹೋಯಿತ್ತು, ಕೂಡಲಚೆನ್ನಸಂಗಮದೇವರಲ್ಲಿ

Channabasavanna

Open in Saarathi Get the app

Get the app