Saarathi Vachana
ಶಶಿವದನೆಯ ಮಸ್ತಕವನೊಡೆದು ಅಸಮಾಕ್ಷನುದಯವಾದನು ನೋಡಿರೇ. ಅಸಮಾಕ್ಷನುದಯಕ್ಕೆ ರವಿ ಶಶಿ ಶಿಖಿವೊಂದಾಗಿ ಅಸಮಾಕ್ಷನ ನೆರೆದು ಸತಿ ಪತಿ ಭಾವ ಸತ್ತಿತ್ತು.
Tomtada Siddhalimga Shivayogigalu