Saarathi Vachana
ಗಮನ ನಿರ್ಗಮನವಾದಲ್ಲಿ, ನಾಮ ನಿರ್ನಾಮವಾದಲ್ಲಿ ನಾ ನೀನೆಂಬುದ ಮರೆದು, ಮತ್ತೊಂದರಿವನ್ನಕ್ಕ ಏಣಾಂಕಧರ ಸೋಮೇಶ್ವರಲಿಂಗವ ಪೂಜಿಸಬೇಕು.
Bibbi Bachayya