Saarathi Vachana

Open in Saarathi Get the app

ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ ತ್ರಿವಿಧಪೂಜೆ ಕೆಟ್ಟಿತ್ತು. ಗುರುಲಿಂಗಜಂಗಮದ ಅನುವನರಿತುದೆ ನೇಮ.

Aydakki Marayya

Open in Saarathi Get the app

Get the app