Saarathi Vachana
ಜನನಮರಣರಹಿತ ನೀನೊಬ್ಬನೆಯೆಂದು ಸಂಸಾರಭಯಕ್ಕಂಜಿ ಶರಣುಹೊಕ್ಕೆನೆಂದಿತ್ತು ವೇದ. ತಾರುಣ್ಯದಿಂದ ಸದಾ ರಕ್ಷಿಸುವುದೆಂದು ಮಾರಾರಿಯನು ಶರಣುಹೊಕ್ಕಿತ್ತು ನೋಡಾ ವೇದ.
Samgameshvarada Appanna