Saarathi Vachana
ಶರಣನ ಅಂತರಂಗದಲ್ಲಿ ಪ್ರಾಣಲಿಂಗವಾಗಿ, ಬಹಿರಂಗದಲ್ಲಿ ಇಷ್ಟಲಿಂಗವಾಗಿಪ್ಪ ಭೇದವನರಿಯರಲ್ಲಾ ಲೀಲೆಯಾದಡೆ ಉಮಾಪತಿಯಾಗಿಪ್ಪನು, ಲೀಲೆ ತಪ್ಪಲೊಡನೆ ಸ್ವಯಂಭುವೆಯಾಗಿಪ್ಪ.
Amugè Rayamma