ಅಯ್ಯ ಇಂತು ಅನಾದಿ
ಅಯ್ಯ, ಇಂತು ಅನಾದಿ ಮಹಾಂತ ಚಿದ್ಘನ ಶರಣನ ಸ್ವರೂಪು ನಿಲುಕಡೆಯ ನಿನ್ನ ನಿಜಚಿದ್ಬೆಳಗಿನ ಅರುಹಿನಿಂದರಿದು ಮಾರ್ಗಕ್ರಿಯಾ-ಮೀರಿದಕ್ರಿಯಾ, ಆಚರಣೆ-ಸಂಬಂಧದ ಉಲುಹಡಗಿ ನೀನೆಂದಿನಂತೆ ನಿರಂಜನ ನಿರಾವಯಮೂರ್ತಿ ನೋಡ
Gurusiddhadevaru