ಹೊಲೆಯ ಹೊಲಬಿಗನಾದೊಡೆ
ಹೊಲೆಯ ಹೊಲಬಿಗನಾದೊಡೆ, ಅವನ ಹೊರೆಯಲಿಪ್ಪುದು ಲೇಸು, ಕಂಡಯ್ಯಾ; ಹೊಲಬುಗೆಡದೆ ಲಿಂಗ ಶರಣೆನ್ನಿರಯ್ಯಾ. ಹೊಲಬುಗೆಡಬೇಡ: ಶಿವ ಶರಣೆನ್ನಿರಯ್ಯಾ.
Basavanna