Saarathi Vachana

Open in Saarathi Get the app

ಬ್ರಹ್ಮನೆಂದೆನ್ನೆ-ಬ್ರಹ್ಮುಗನೆಂದೆನ್ನೆ, ನಾರಣನೆಂದೆನ್ನೆ-ನಾರುಗನೆಂದೆನ್ನೆ ಜಿನನೆಂದೆನ್ನೆ-ಜಿನುಗನೆಂದನ್ನೆ, ಭೈರವನೆಂದೆನ್ನೆ-ಭೈರುಗನೆಂದೆನ್ನೆ.

Basavanna

Open in Saarathi Get the app

Get the app