Saarathi Vachana
ಕುಂಭಘಟಕ್ಕೆ ಒಳಗೂ ಬಯಲು, ಹೊರಗು ಬಯಲು. ಮೀರಿ ತಾ ನೋಡಿದಲ್ಲಿಯೂ ಬಯಲು. ಶುಕ್ಲ ಶೋಣಿತದಾದ ಘಟಕ್ಕೆ, ಬಯಲೆಂಬುದಕ್ಕೆ ತೆರಪಿಲ್ಲ, ಚೇತನಕ್ಕೆ ಒಳಗಾಗಿದ್ದುದಾಗಿ.
Madara Dhulayya