Saarathi Vachana

Open in Saarathi Get the app

ಇಂತಪ್ಪ ತತ್ವದ ತಥ್ಯೆ, ಅಂತು ಉಪದೇಶಕ್ಕೆ ಉಪದೇಶ. ಮಂತ್ರ, ಗುರುವೆಂಬ ತಥ್ಯೆಯಲ್ಲಿ ಪುಟ್ಟಿತ್ತು. ಯಂತ್ರ, ಲಿಂಗವೆಂಬ ತಥ್ಯೆಯಲ್ಲಿ ಪುಟ್ಟಿತ್ತು. ಅಂತರಾಂತರ[ವು] ಜಂಗಮವೆಂಬ ತಥ್ಯೆಯಲ್ಲಿ ಪುಟ್ಟಿತು.

Èlè Namma Kudala Chènnasamgamadevayya Amkitada Vachanagalu

Open in Saarathi Get the app

Get the app