Saarathi Vachana Open in Saarathi Get the app ಅಂದಂದಿನ ದಿನಕ್ಕೆ ಬಂದ ದಂದುಗಕ್ಕೆ ಮನನಾಚದ ಪರಿಯ ನೋಡಾ! ಕಂದದೀ ಮನವು, ಕುಂದದೀ ಮನವು ಲಿಂಗದೇವನ ಒಲವು ಎಯ್ದದೆಂದು Havinahala Kallayya Open in Saarathi Get the app