Saarathi Vachana

Open in Saarathi Get the app

ಯಜ್ಞಕರ್ಮಗಳಿಂದ ಸಮಸ್ತರುಗಳಿಗೆ ಕೇಡುಳ್ಳ ಸ್ವರ್ಗಫಲ ಪ್ರಾಪ್ತವಾಗುತ್ತಿಹುದು. ಅದು ಕಾರಣ ಶಿವನನು ಮೊರೆಹೊಕ್ಕಾತನು ಕೇಡಿಲ್ಲದಿರ್ದ ಮೊಕ್ಷ ಫಲವವನು ಪಡೆವುತ್ತಿರ್ದನಯ್ಯ

Èlamduru Parvata Shivayogiya Ekottarashasthala

Open in Saarathi Get the app

Get the app