ಎಲ್ಲ ದೇವರಂತಲ್ಲ
ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ: ಮೊಲೆಯ ನಂಬಿ[ದ] ನಂಬಿಯಣ್ಣಂಗೆ ಮುದ್ದು ಕುಂಟಣಿಗನಾದ. ಎಲ್ಲ ದೇವರಂತಲ್ಲ ನೋಡವ್ವಾ ಈ ದೇವ:
Siddharameshvara