Saarathi Vachana
ಸಮುದ್ರಘೋಷವೆಂಬ ಲಿಂಗದಲ್ಲಿ ಮುದ್ರಿತನ ಕಂಡೆನಯ್ಯ. ಆ ಮುದ್ರಿತನ ಸಂಗದಿಂದ ನಿರಂಜನ ದೇಶಕೆ ಹೋಗಿ ನಿರವಯವೆಂಬ ಲಿಂಗಾರ್ಚನೆಯ ಮಾಡಿ ತಾನು ತಾನಾಗಿಪ್ಪ ನೋಡಾ
Jakkanayya