Saarathi Vachana
ಕೂಟದಲ್ಲಿ ಸುಖಿಯಾದ ಮತ್ತೆ ಬೇಟ ಕೂಟವೇಕೆ ? ಕೂಟವ ಮಾಡಿದ ಮತ್ತೆ ವಸ್ತುವಿನಲ್ಲಿ ಕೂಡಿದೆನೆಂಬ ಅರಿವೇಕೆ ? ನಿತ್ಯಸುಖಿಯಾದ ಮತ್ತೆ ಒಚ್ಚಿ ಹೊತ್ತಿಂಗೊಂದು ಪರಿಯಾಗಲೇಕೆ ? ನಿಜನಿತ್ಯಘನದೊಳಗೈಕ್ಯನಾದಾತ ಭಕ್ತಿಮುಕ್ತಿಗೆ ದೂರ,
Moligè Marayya