Saarathi Vachana
ಆದಿಯಲಾಗಲಿ, ವೇದದಲಾಗಲಿ, ಶಾಸ್ತ್ರದಲಾಗಲಿ, ಸಮಯದಲಾಗಲಿ: 'ಎನ್ನವರೆನ್ನವರೆನ್ನವರೆ'ನ್ನೆನು! 'ಎನ್ನವರೆಂದರೆ' ಸಂಗಾ ನಿಮ್ಮಲ್ಲಿಗೆ ದೂರ! ಎನ್ನವರಾದರೆ ಜನ್ನಕ್ಕೆ ನಡೆವರೆ?
Basavanna