Saarathi Vachana

Open in Saarathi Get the app

ಶಿಲೆ ಮರ ಮಣ್ಣು ಬೆಂಕಿ ನೀರು ಮಳಲುಗಳಲ್ಲಿ ಇಂದು ಚಂದ್ರ ಇಂತಿವರೊಳಗಾದವರ ಮರೆಯಲ್ಲಿ ತಮ್ಮ ವಿಶ್ವಾಸ ಎಂತಿದ್ದಿತ್ತು ಅಂತೆ ವಸ್ತುವಿಪ್ಪುದನರಿತು ಇದು ಸಂಗನಬಸವಣ್ಣ ಸರ್ವಾಧಾರವಾಗಿ ಬಂದ ಸಂಬಂಧ.

Bahura Bòmmanna

Open in Saarathi Get the app

Get the app