Saarathi Vachana

Open in Saarathi Get the app

ಇಂದ್ರಿಯ ವಿಷಯ ಕರಣಂಗಳರಿದಾಚಾರದಲಗಲ್ಲಿ ವರ್ತಿಸುವ ಪರಿಯೆಂತೆಂದಡೆ: ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣ ಈ ಐದು ಜ್ಞಾನೇಂದ್ರಿಯಗಳು. ಶ್ರೋತ್ರದಲ್ಲಿ ಗುರುವಚನ ಶಿವಾಗಮ.

Urilimgapèddi

Open in Saarathi Get the app

Get the app