Saarathi Vachana

Open in Saarathi Get the app

ಇಚ್ಛೆಯನಾಡಿದರೆ ಲೋಕ ಮಚ್ಚುವುದು ಬೆರವುದು ಕಚ್ಚೆಗಡುಕರ ಸಂಗವ ಮಾಡುವ ಕರ್ಮಸಾಕು ಚುಚ್ಚಕರು ಚುಲ್ಲಕರು ಮುಕ್ತಿಯ ಬೇಡಲರಿಯರು ನಚ್ಚಬೇಡ ಅವರಿಂದ ನರಕ ತಪ್ಪದು.

Virasamgayya

Open in Saarathi Get the app

Get the app