Saarathi Vachana

Open in Saarathi Get the app

ಸಿಂಹನ ಹಾಲ ಆನೆಯಮರಿ ಉಣಬಲ್ಲುದೆ? ಹುಲಿಯ ಹಾಲ ಹುಲ್ಲೆಯಮರಿ ಉಣಬಲ್ಲುದೆ? ಗರುಡನಿಂದೆ ಗುಟುಕ ಹಂದಿಯಮರಿ ಕೊಳಬಲ್ಲುದೆ, ತಮ್ಮ ಮರಿಯಲ್ಲದೆ?

Deshikemdra Samganabasavayya

Open in Saarathi Get the app

Get the app