Saarathi Vachana
ಪಂಚಾಂಗವೆಂಬ ಶಬ್ದಕ್ಕೆ ಅರ್ಥ: ಪಂಚವೆಂದರೆ ಐದು; ಅಂಗವೆಂದರೆ ದೇಹ. ಈ ಉಭಯ ಕೂಡಿದರೆ ದೇಹವಾಯಿತ್ತು. ಈ ದೇಹವೆ ಪಂಚಾಂಗವೆನಿಸಿತ್ತು.
Niralamba Prabhu Deva