ಭಕ್ತರು ಬಯಕೆಯನಿರಿಸಿದಡೆ
ಭಕ್ತರು ಬಯಕೆಯನಿರಿಸಿದಡೆ ಅದು ಸತ್ತ ನಾಯ ಮಾಂಸ. ವಿರಕ್ತರು ದ್ರವ್ಯವ ಮುಟ್ಟಿದಡೆ ಅದು ಕತ್ತೆಯ ಹಡುಹಿಂಗೆ ತಪ್ಪಿದರೆಂಬೆ.
Gavudi Machayya