Saarathi Vachana
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ! ಮಹಾದೇವ, ಇನ್ನಾವುದರಿಂದ? ಆವುದನು? ಏನೆಂದು ನೆನೆವೆ?
Allama Prabhu