ಸುಧೆಯಿದ್ದಂತೆ ಸುರೆಗೆ
ಸುಧೆಯಿದ್ದಂತೆ ಸುರೆಗೆ ಆಸೆ ಮಾಡುವನಂತೆ, ರತಿಯಂತಿಪ್ಪ ಸತಿಯಿರ್ದ ಪತಿ, ತೊತ್ತಿಂಗೆ ಮನವಿಟ್ಟು ಗತಿಗೆಡುವಂತೆ, ಘೃತವಿದ್ದಂತೆ ಉನ್ಮತ್ತದ ರಸಕ್ಕೆ ಬಾಯ ಬಿಡುವಂತೆ, ರಸವಿದ್ದಂತೆ [ಬಳು]ಕುವ ಕಾ[ಂಸ್ಯ]ವ ಗಳಿಸುನಂತೆ,
Moligè Marayya