ನಕಾರವೇ ರುಧಿರಮಯವಾಗಿಹುದು
ನಕಾರವೇ ರುಧಿರಮಯವಾಗಿಹುದು. ಮಕಾರವೇ ಮಾಂಸಮಯವಾಗಿಹುದು. ಶಿಕಾರವೇ ಮೇದಸ್ಸುಮಯವಾಗಿಹುದು. ವಕಾರವೇ ಅಸ್ಥಿಮಯವಾಗಿಹುದು.
Balasamgayya Apramana Deva