ಸ್ವಸ್ಥಾನ ಸ್ವಸ್ಥಿರದ

Open in Saarathi Get the app

ಸ್ವಸ್ಥಾನ ಸ್ವಸ್ಥಿರದ ಸುಮನಮಂಟಪದೊಳಗೆ, ನಿತ್ಯನಿರಂಜನ ಪ್ರಭೆಯೊಳಗೆ, ಶಿವಯೋಗದನುಭಾವವೇಕಾರ್ಥವಾಗಿ, ಗುಹೇಶ್ವರಾ ನಿಮ್ಮ ಶರಣನನುಪಮಸುಖಿಯಾಗಿರ್ದನು.

Allama Prabhu

Open in Saarathi Get the app

Get the app