Saarathi Vachana

Open in Saarathi Get the app

ಅರಸು ಪ್ರಧಾನಿ ಗೌಡರಿಗೆ ಅಂಜದೆ, ಬಂಟಂಗೆ ಅಳುಕದೆ ಊರನಾಳಿ ದಾಳಿಹೋದರು ಚಿಲ್ಲಿಂಗಸಂಬಂಧಿಗಳು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ

Kadasiddheshvara

Open in Saarathi Get the app

Get the app