Saarathi Vachana
ಪರಮಸುಖದಿಂದ ಪರವಶವೆಂಬ ಸತಿಯಳ ಸಂಗವ ಮಾಡಿ, ಪರಾಪರಜ್ಞಾನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರಾವಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
Jakkanayya