ಕಣ್ಣಿನಲ್ಲಿ ಕಂಡು

Open in Saarathi Get the app

ಕಣ್ಣಿನಲ್ಲಿ ಕಂಡು ಮನದಲ್ಲಿ ಬಯಸಿ ಬಣ್ಣಗುಂದಿ ಬಳಲುವರಯ್ಯ. ಬಂದರೆ ಹೆಚ್ಚಿ, ಬಾರದಿದ್ದರೆ ಕುಂದಲೇತಕೆ? ಕುಂದಿದರೆ ಬಪ್ಪುದೆ?

Tomtada Siddhalimga Shivayogigalu

Open in Saarathi Get the app

Get the app