Saarathi Vachana

Open in Saarathi Get the app

ಆದಿಬಿಂದುವಿನಲ್ಲಿ ಅಖಂಡಿತ ಬಯಲು, ನಾದ ಸುನಾದ ಮಹಾನಾದ ನಿಃಕಲನಾದತ್ರಯವ ಕೂಡಿದ ಚಿನ್ಮೂರ್ತಿ ತಾನಾದ ಅಖಂಡಿತ ಪರಿಪೂರ್ಣನಯ್ಯಾ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.

Adayya

Open in Saarathi Get the app

Get the app