Saarathi Vachana
ಆಡ ಅಣ್ಣ ತಿಂದ, ಕುರಿ ತಮ್ಮ ತಿಂದ, ಹೋತ ಕಿರಿತಮ್ಮ ತಿಂದ, ಹಲವು ಮರಿಗಳವರಪ್ಪ ತಿಂದ. ಅಪ್ಪನ ಎಂಜಲ ಕುರುಬ ತಿಂದು, ಬೀರೇಶ್ವರಲಿಂಗಕ್ಕೆ ಕೊಟ್ಟು ಕಾಯಕವ ಮಾಡುತಿರ್ದರು ನಿಮ್ಮವರು
Kadasiddheshvara