Saarathi Vachana
ಅಂಥ ಬ್ರಹ್ಮಾಂಡವ ಎಪ್ಪತ್ತೊಂದು ಲಕ್ಷದ ಮೇಲೆ ಸಾವಿರದಾ ಏಳುನೂರೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮೇಘನಾದವೆಂಬ ಭುವನ. ಆ ಭುವನದೊಳು ಮೇಘವಾಹನನೆಂಬ ರುದ್ರಮೂರ್ತಿ ಇಹನು.
Balasamgayya Apramana Deva