Saarathi Vachana
ನಾದ ಬಿಂದು ಕಳಾತೀತಲಿಂಗದಲ್ಲಿ ಒಬ್ಬ ಭಾಮಿನಿಯು ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ ಪರಕೆಪರನಾದ ಲಿಂಗಾರ್ಚನೆಯ ಮಾಡಿ ತಾನು ತಾನಾಗಿಪ್ಪಳು ನೋಡಾ
Jakkanayya