Saarathi Vachana

Open in Saarathi Get the app

ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ, ಖಣಿ ಗಾಣದ ನಡುವಿನ ತಿಲದಂತೆ, ಅಗ್ನಿ ಕುಂಭದ ನಡುವಿನ ಜೀವಪಾಕದಂತೆ, ತ್ರಿದೋಷದಿಂದಲೆನ್ನ ಕಾಡುತಿದೆ ಮಾಯೆ.

Hemagalla Hampa

Open in Saarathi Get the app

Get the app