ಗುರುಲಿಂಗಜಂಗಮವನು ಭಿನ್ನವಿಟ್ಟರಿದರೆ

Open in Saarathi Get the app

ಗುರುಲಿಂಗಜಂಗಮವನು ಭಿನ್ನವಿಟ್ಟರಿದರೆ ಶ್ರದ್ಧೆ ನಾಚಿ ಭಕ್ತತ್ವವ ನುಂಗಿ ಬಯಲಾಯಿತ್ತು. ಪಂಚಾಕ್ಷರಿಯ ಭೀನ್ನವಿಟ್ಟರಿದರೆ ನಿಷ್ಠೆ ನಾಚಿ ಮಹೇಶ್ವರತ್ವವ ನುಂಗಿ ಬಯಲಾಯಿತ್ತು.

Deshikemdra Samganabasavayya

Open in Saarathi Get the app

Get the app