ಅರಿದು ಮರೆದವನು
ಅರಿದು ಮರೆದವನು ಶಿವಭಕ್ತನೆ? ಅಲ್ಲ. ಶಿವಭಕ್ತನರಿದ ಬಳಿಕ ಮರೆಯನು. ಅರಿದು ಮರೆದವನು ಮದ್ದಗುಣಿಕೆಯ ಮೆಲಿದವನು. ಮದಮಧುವ ಸೇವಿಸಿದವನು.
Urilimgapèddi