Saarathi Vachana

Open in Saarathi Get the app

ಅಯ್ಯಾ! ತನುವಿನಾಸೆಯನಳಿದಾತನ ಸತ್ತುಚಿತ್ತಾನಂದನ ಗುರುವೆಂಬೆ. ಮನದ ಕಾಂಕ್ಷೆಯನಳಿದಾತನ ಸರ್ವಾಚಾರನ ಲಿಂಗವೆಂಬೆ ನೋಡಾ.

Allama Prabhu

Open in Saarathi Get the app

Get the app