Saarathi Vachana
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವಿಡಿದಾತ ಗುರುವಲ್ಲ. ಆತ ದೋಷಾರ್ಥಿ; ಆತ ನರಕಿ ಎಂದುದು ನೋಡಾ. ಇದಕ್ಕೆ ವೀರಾಗಮೇ: ಕಾಂಚನಂ ಕಾಮಿನೀಚೈವ ತಥಾ ಮಹಿಶ್ಚ ಕ್ಷೇತ್ರಕಂ |
Balasamgayya Apramana Deva