ನರರನುಪಧಾವಿಸಿ ಅವರಿಚ್ಛೆಗೆ
ನರರನುಪಧಾವಿಸಿ ಅವರಿಚ್ಛೆಗೆ ನುಡಿದು, ಬಂದ ಒಡಲ ಹೊರೆದು, ಹಿರಿಯರೆನಿಸಿಕೊಂಬ ಡಂಬಕತನಕಾನಂಜುವೆನಯ್ಯಾ. ಹಿರಿದಡವಿಯ ಗಿರಿಗಹ್ವರದೊಳಗೆ ಪರಿಪರಿಯ ಹೂಪತ್ರೆಯ ತಂದು,
Sakalesha Madarasa