ಕೆಚ್ಚಲಿನ ಹಾಲಲ್ಲಿ
ಕೆಚ್ಚಲಿನ ಹಾಲಲ್ಲಿ ತುಪ್ಪವಿಪ್ಪ ಭೇದವ ಬಲ್ಲಡೆ ಬಲ್ಲರೆಂಬೆ. ಬೆಂಕಿಯೊಳಗಣ ಬೇಗೆಯ ಬಲ್ಲಡೆ ಬಲ್ಲರೆಂಬೆ. ವಾಯುವಿನೊಳಗಿರ್ಪ ಸಂಚಾರವ ಬಲ್ಲಡೆ ಬಲ್ಲರೆಂಬೆ. ಬೀಜದೊಳಗಿರ್ಪ ರಸಾಂಕುರವ ಬಲ್ಲಡೆ ಬಲ್ಲರೆಂಬೆ.
Moligè Marayya