ಬಸಿರೊಳಗಣ ಕೂಸಿಂಗೆ

Open in Saarathi Get the app

ಬಸಿರೊಳಗಣ ಕೂಸಿಂಗೆ ಬೇರೆ ಊಟ ಬೇರೆ ಮೀಹ ಉಂಟೆ? ಜ್ಞಾನವೆಂಬ ಗರ್ಭದೊಳಗೆ ಲಿಂಗವೆಂಬ ಶಿಶುವಿರಲು ಬೇರೆ ಕೊಡುವ ಕೊಂಬ ಪರಿಯೆಂತೊ?

Allama Prabhu

Open in Saarathi Get the app

Get the app