Saarathi Vachana
ಉದಯ ಅಸ್ತಮಯ ನದಿಯೊಳು ಮುಣುಗಿ ಗದಗದನೆ ನಡುಗಲು ಗರ್ಭಕೆ ವೈರವು. ಸುದ್ಧಮಂ ಮರದು ಸೂಕ್ಷ್ಮವಂ ತಿಳಿಯದೆ ಗದಬದಿಸಿ ಎಮ್ಮೆ ಮಡುವಿನೊಳು ಬಿದ್ದಂತೆ ವ್ಯರ್ಥ ಸ್ನಾನವು.
Virasamgayya