Saarathi Vachana

Open in Saarathi Get the app

ಪಿಂಗಳನಾಳವ ಮುಚ್ಚಿ ಇಡಾನಾಳದಲ್ಲಿ ತೆಗೆದು, ಪಿಂಗಳನಾಳದಲ್ಲಿ ಮೆಲ್ಲಮೆಲ್ಲನೆ ಬಿಡುವುದು. ಇಡಾನಾಳವ ಮುಚ್ಚಿ ಪಿಂಗಳನಾಳದಲ್ಲಿ ತೆಗೆದು, ಇಡಾನಾಳದಲ್ಲಿ ಮೆಲ್ಲಮೆಲ್ಲನೆ ಬಿಡುವುದು.

Balasamgayya Apramana Deva

Open in Saarathi Get the app

Get the app